#BhagavadGita
अनादिमध्यान्तमनन्तवीर्य मनन्तबाहुं शशिसूर्यनेत्रम्।
पश्यामि त्वां दीप्तहुताशवक्त्रम् स्वतेजसा विश्वमिदं तपन्तम्।।11.19।।
11.19 You are the
origin without beginning, middle or end. You have numberless arms, and the sun
and moon are among Your great unlimited eyes. By Your own radiance You are
heating this entire universe.
11.19 ಆದಿಮಧ್ಯಾಯಂತರಹಿತನೂ, ಅನಂತವೀರ್ಯನೂ, ಅನಂತಬಾಹುಗಳುಳ್ಳವನೂ, ಚಂದ್ರಸೂರ್ಯರೇ ನೇತ್ರವಾಗಿರುವ, ಅಗ್ನಿಸಮಾನ ಮುಖವುಳ್ಳ, ಸ್ವಪ್ರಕಾಶದಿಂದ ಲೋಕವನ್ನು ಬೆಳಗುತ್ತಿರುವ ನಿನ್ನನ್ನು ನೋಡುತ್ತಿದ್ದೇನೆ.
द्यावापृथिव्योरिदमन्तरं हि व्याप्तं त्वयैकेन दिशश्च सर्वाः।
दृष्ट्वाऽद्भुतं रूपमुग्रं तवेदं लोकत्रयं प्रव्यथितं महात्मन्।।11.20।।
11.20 Although You
are one, You are spread throughout the sky and the planets and all space
between. O great one, as I behold this terrible form, I see that all the
planetary systems are perplexed.
11.20 ನಿನ್ನ ವಿಶ್ವರೂಪವು ನಾಲ್ಕು ದಿಕ್ಕುಗಳನ್ನು ತುಂಬಿರುವುದಲ್ಲದೇ ಭೂಮಿ ಆಕಾಶವನ್ನೂ ವ್ಯಾಪಿಸಿದೆ. ಉಗ್ರವೂ, ಅದ್ಭುತವೂ ಆದ ನಿನ್ನ ವಿಶ್ವರೂಪವನ್ನು ನೋಡಿ ಮೂರು ಲೋಕಗಳೂ ತಪಿಸುತ್ತಿವೆ.
No comments:
Post a Comment