#BhagavadGita
सञ्जय उवाच
एवमुक्त्वा ततो राजन्महायोगेश्वरो हरिः।
दर्शयामास पार्थाय परमं रूपमैश्वरम्।।11.9।।
11.9 Sanjaya said: O
King, speaking thus, the Supreme, the Lord of all mystic power, the Personality
of Godhead, displayed His universal form to Arjuna.
11.9 ಸಂಜಯನು ಹೇಳುತ್ತಾನೆ-
ಮಹಾರಾಜ, ಮಹಾಯೋಗೇಶ್ವರವಾದ ಶ್ರೀಹರಿಯು ಮೇಲಿನಂತೆ ಹೇಳಿ ತನ್ನ ಅದ್ಭುತವಾದ ವಿಶ್ವರೂಪವನ್ನು ಅರ್ಜುನನಿಗೆ ತೋರಿಸಿದನು.
अनेकवक्त्रनयनमनेकाद्भुतदर्शनम्।
अनेकदिव्याभरणं दिव्यानेकोद्यतायुधम्।।11.10।।
11.10 Having many faces and eyes, possessing many
wonderful sights, adorned with numerous celestial ornaments, holding many
uplifted heavenly weapons;
11.10 ಅನೇಕ ವಿಧವಾದ ಮುಖಗಳಿಂದಲೂ, ನೇತ್ರಗಳಿಂದಲೂ, ದಿವ್ಯ ಆಭರಣಗಳಿಂದಲೂ, ದಿವ್ಯ ಆಯುಧಗಳನ್ನು ಧರಿಸಿರುವದಾಗಿಯೂ ಮತ್ತು ಅನೇಕ ಅದ್ಭುತದರ್ಶನಗಳಿರುವ (ರೂಪವನ್ನು ತೋರಿಸಿದನು).
No comments:
Post a Comment