#BhagavadGita
यद्यद्विभूतिमत्सत्त्वं श्रीमदूर्जितमेव वा।
तत्तदेवावगच्छ त्वं मम तेजोंऽशसंभवम्।।10.41।।
10.41 Know that all
beautiful, glorious, and mighty creations spring from but a spark of My
splendor.
10.41 ಯಾವ
ಯಾವ ವಸ್ತುಗಳಲ್ಲಿ ತೇಜಸ್ಸು, ವಿಭೂತಿ,
ಶೋಭೆ ನಿನಗೆ ಕಾಣುತ್ತದೋ ಅದು ನನ್ನ ತೇಜಸ್ಸಿನ ಅಂಶದಿಂದ ಉಂಟಾದುದು ಎಂದು ತಿಳಿ.
अथवा बहुनैतेन किं ज्ञातेन तवार्जुन।
विष्टभ्याहमिदं कृत्स्नमेकांशेन स्थितो जगत्।।10.42।।
10.42 But what need
is there, Arjuna, for all this detailed knowledge? With a single fragment of
Myself I pervade and support this entire universe.
10.42 ಹೇ ಅರ್ಜುನ, ಹೆಚ್ಚು ಮಾತೇಕೆ? ಈ ವಿಶಾಲ ಜಗತ್ತನ್ನು ನಾನು ನನ್ನ ಒಂದು ಅಂಶದಿಂದ ವ್ಯಾಪಿಸಿರುತ್ತೇನೆ.
No comments:
Post a Comment