#BhagavadGita
एवमेतद्यथात्थ त्वमात्मानं परमेश्वर।
द्रष्टुमिच्छामि ते रूपमैश्वरं पुरुषोत्तम।।11.3।।
11.3 O greatest of
all personalities, O supreme form, though I see here before me Your actual
position, I yet wish to see how You have entered into this cosmic
manifestation. I want to see that form of Yours.
11.3 ಹೇ ಪರಮೇಶ್ವರ, ನೀನು ಹೇಳಿದ್ದು ಅಕ್ಷರಶಃ ನಿಜವಾಗಿದೆಪುರುಷೋತ್ತಮ. ,
ಆ ನಿನ್ನ ವಿಶ್ವರೂಪವನ್ನು ನೋಡಬೇಕೆಂದು ನನಗೆ ಬಯಕೆಯಾಗಿದೆ.
मन्यसे यदि तच्छक्यं मया द्रष्टुमिति प्रभो।
योगेश्वर ततो मे त्वं दर्शयाऽत्मानमव्ययम्।।11.4।।
11.4 If You think
that I am able to behold Your cosmic form, O my Lord, O master of all mystic
power, then kindly show me that universal self.
11.4 ಹೇ ಪ್ರಭೋ, ವಿಶ್ವರೂಪವನ್ನು ನೋಡಲು ನನಗೆ ಯೋಗ್ಯತೆಯಿದೆಯೆಂದು ನಿನಗೆನ್ನಿಸುವುದಾದರೆ, ಹೇ ಯೋಗೇಶ್ವರನೇ, ನಿನ್ನ ಅವ್ಯಯಸ್ವರೂಪವನ್ನು ನನಗೆ ತೋರಿಸು.
No comments:
Post a Comment