Tuesday, September 5, 2017

Bhagavadgita 2.8 & 2.9

#BhagavadGita

हि प्रपश्यामि ममापनुद्या द्यच्छोकमुच्छोषणमिन्द्रियाणाम्
अवाप्य भूमावसपत्नमृद्धम् राज्यं सुराणामपि चाधिपत्यम्।।2.8।।

2.8 I do not see that it would remove this sorrow that burns up my senses, even if I should attain prosperous and unrivalled dominion on earth or lordship over the gods.

2.8. ನನ್ನ ಇಂದ್ರಿಯಗಳನ್ನು ಸೊರಗಿಸುತ್ತಿರುವ ದುಃಖವನ್ನು ಹೊಡೆದೋಡಿಸಲು ನನಗೆ ಮಾರ್ಗವೇ ಕಾಣುತಿಲ್ಲ. ಭೂಮಿಯಲ್ಲಿ ಸಮೃದ್ಧವಾದ, ಸಾಟಿಯೇ ಇಲ್ಲದ ರಾಜ್ಯವನ್ನು ಗೆದ್ದು ಕೊಂಡರೂ ಮತ್ತು ಸ್ವರ್ಗದಲ್ಲಿರುವ ದೇವತೆಗಳ ಪ್ರಭುತ್ವದಂತಹ ಪ್ರಭುತ್ವವನ್ನು ಪಡೆದುಕೊಂಡರೂ ನಾನು ದುಃಖವನ್ನು ಹೋಗಲಾಡಿಸಿಕೊಳ್ಳಲಾರೆ.

सञ्जय उवाच
एवमुक्त्वा हृषीकेशं गुडाकेशः परन्तप
योत्स्य इति गोविन्दमुक्त्वा तूष्णीं बभूव ह।।2.9।।

2.9 Sanjaya said Having spoken thus to Hrishikesha (the Lord of the senses), Arjuna (the coneror of sleep), the destroyer of foes, said to Krishna, "I will not fight" and became silent.

2.9. ಸಂಜಯನು ನುಡಿದನು - ಶತ್ರುಗಳನ್ನು ನಿಗ್ರಹಿಸಬಲ್ಲ ಅರ್ಜುನನು ಪ್ರಕಾರ ಕೃಷ್ಣನಿಗೆ ತಿಳಿಸಿ ಗೋವಿಂದ, ನಾನು ಯುದ್ಧ ಮಾಡುವುದಿಲ್ಲ, ಎಂದು ಹೇಳಿ ಮೌನತಾಳಿದನು.

No comments:

Post a Comment