#BhagavadGita
दुःखेष्वनुद्विग्नमनाः सुखेषु विगतस्पृहः।
वीतरागभयक्रोधः स्थितधीर्मुनिरुच्यते।।2.56।।
2.56 That monk is
called a man of steady wisdom when his mind is unperturbed in sorrow, he is
free from longing for delights, and has gone beyond attachment, fear and anger.
2.56 ವಿಪತ್ತಿನಲ್ಲೂ ವಿಚಲಿತನಾಗದೆ, ಸುಖಕ್ಕಾಗಿ ಹಂಬಲಿಸದೆ, ಮೋಹ, ಭಯ ಮತ್ತು ಸಿಟ್ಟಿನಿಂದ ಯಾರು ಮುಕ್ತನಾಗಿ ಇರುತ್ತಾನೋ ಅಂತಹ ಮುನಿಯು ಸ್ಥಿತಪ್ರಜ್ಞನೆನಿಸುತ್ತಾನೆ.
यः सर्वत्रानभिस्नेहस्तत्तत्प्राप्य शुभाशुभम्।
नाभिनन्दति न द्वेष्टि तस्य प्रज्ञा प्रतिष्ठिता।।2.57।।
2.57 The wisdom of
that person remains established who has no attachment for anything anywhere,
who neither welcomes nor rejects anything whatever good or bad when he comes
across it.
2.57
ಯಾರು ವಿಷಯಗಳಲ್ಲಿ ಮೋಹಗೊಳ್ಳದೆ ಇರುತ್ತಾನೋ, ಒಳ್ಳೆಯದಾಗಲೀ, ಕೆಡುಕಾಗಲೀ ಆದಾಗ ಯಾರು ಆನಂದವನ್ನಾಗಲೀ, ದ್ವೇಷವನ್ನಾಗಲೀ ವ್ಯಕ್ತಪಡಿಸುವುದಿಲ್ಲವೋ ಅವನ ಪ್ರಜ್ಞೆಯು ಸ್ಥಿರವಾದುದು.
No comments:
Post a Comment