#BhagavadGita
यदा ते मोहकलिलं बुद्धिर्व्यतितरिष्यति।
तदा गन्तासि निर्वेदं श्रोतव्यस्य श्रुतस्य च।।2.52।।
2.52 When your mind
will go beyond the turbidity of delusion, then you will show dispassion for
what has to be heard and what has been heard.
2.52. ಯಾವಾಗ ನಿನ್ನ ಬುದ್ಧಿಯು ಮೋಹದ ಕಲ್ಮಷವನ್ನು ಮೀರುವುದೋ, ಆಗ ಇನ್ನು ಮುಂದೆ ಕೇಳುವ ಮತ್ತು ಹಿಂದೆ ಕೇಳಿದ ಯಾವುದರಲ್ಲೂ ಸರವಿಲ್ಲ ಎಂದು ತಿಳಿಯುತ್ತೀಯ.
श्रुतिविप्रतिपन्ना ते यदा स्थास्यति निश्चला।
समाधावचला बुद्धिस्तदा योगमवाप्स्यसि।।2.53।।
2.53. When your mind is no
longer disturbed by the flowery language of the Vedas, and when it remains
fixed in the trance of self-realization, then you will have attained the divine
consciousness
2.53.
ಯಾವಾಗ ಶ್ರುತಿಗಳನ್ನು ಕೇಳಿಯೂ ನಿನ್ನ ಬುದ್ಧಿಯು ಅಲಗಾಡದೆ ಸ್ಥಿರವಾಗಿ ಆತ್ಮನಲ್ಲೇ ನೆಲೆಸಿರುತ್ತದೋ ಆಗ ನೀನು ಆತ್ಮಸಾಕ್ಷಾತ್ಕಾರವನ್ನು ಪದದಂತೆಯೇ.
No comments:
Post a Comment