#BhagavadGita
तमुवाच हृषीकेशः प्रहसन्निव भारत।
सेनयोरुभयोर्मध्ये विषीदन्तमिदं वचः।।2.10।।
2.10 To him who was
despondent in the midst of the two armies, Krishna, as if smiling, O Bharata,
spoke these words.
2.10. ಭರತನ ವಂಶಜನಾದ ದೃತರಾಷ್ಟ್ರನೇ, ಆಗ ಎರಡು ಸೈನ್ಯಗಳ ಮಧ್ಯೆ ವಿಷಾದದಲ್ಲಿ ಮುಳುಗಿದ ಅರ್ಜುನನನ್ನು ಕುರಿತು ಕೃಷ್ಣನು ನಸುನಗುತ್ತ ಈ ಮಾತುಗಳನ್ನು ಹೇಳಿದನು.
श्री भगवानुवाच
अशोच्यानन्वशोचस्त्वं प्रज्ञावादांश्च भाषसे।
गतासूनगतासूंश्च नानुशोचन्ति पण्डिताः।।2.11।।
2.11 The Lord said You
grieve for those who should not be grieved for; yet you speak words of wisdom.
The wise grieve neither for the dead nor for the living.
2.11. ಭಗವಂತನು ಹೀಗೆ ಹೇಳಿದನು - ನೀನು ವಿದ್ವಾಂಸರಂತೆ ಮಾತುಗಳನ್ನಾಡುತ್ತಿದ್ದೀಯ; ಆದರೆ ಶೋಕಕ್ಕೆ ಯೋಗ್ಯದಲ್ಲವರನ್ನು ಕುರಿತು ಶೋಕಿಸುತ್ತಿದೀಯೆ. ಪಂಡಿತರು ಸತ್ತವರಿಗಾಗಿ ಆಗಲಿ ಬದುಕಿರುವವರಿಗಾಗಿ ಆಗಲಿ ದುಃಖಪಡುವುದಿಲ್ಲ.
No comments:
Post a Comment