#BhagavadGita
अकीर्तिं चापि भूतानि कथयिष्यन्ति तेऽव्ययाम्।
संभावितस्य चाकीर्तिर्मरणादतिरिच्यते।।2.34।।
2.34. ಜನರೂ ಸಹ ನಿನ್ನ ಹೇಡಿತನವನ್ನು ಎಂದೆಂದಿಗೂ ನೆನೆಯುವರು. ಮರ್ಯಾದಸ್ಥನಿಗೆ ಅವಮರ್ಯಾದೆಗಿಂತ ಸಾವೇ ಮೇಲು.
2.34 People also will
speak of your unending infamy. And to an honoured person infamy is worse than
death.
भयाद्रणादुपरतं मंस्यन्ते त्वां महारथाः।
येषां च त्वं बहुमतो भूत्वा यास्यसि लाघवम्।।2.35।।
2.35 The great
chariot-riders will think of you as having desisted from the fight out of fear;
and you will fall into disgrace before them to whom you had been esteemable.
2.35.
ನೀನು ಅಂಜಿಕೆಯಿಂದ ಕಾಳಗದಿಂದ ಓಡಿಹೋದೆ ಎಂದು ಮಹಾರಥಿಕರು ಎಣೆಸುತ್ತಾರೆ. ಹಿಂದೆ ನಿನ್ನನ್ನು ಮತ್ತು ನಿನ್ನ ಪರಾಕ್ರಮವನ್ನು ಬಹಳ ಮೆಚ್ಚಿದ್ದ ಜನರೇ ನಿನ್ನನ್ನು ಈಗ ತುಚ್ಛವಾಗಿ ಕಾಣುತ್ತಾರೆ.
No comments:
Post a Comment