Thursday, September 14, 2017

Bhagavadgita 2.40 & 2.41

#BhagavadGita

नेहाभिक्रमनाशोऽस्ति प्रत्यवायो विद्यते
स्वल्पमप्यस्य धर्मस्य त्रायते महतो भयात्।।2.40।।

2.40 Here there is no waste of an attempt; nor is there (any) harm. Even a little of this righteousness saves (one) from great fear.

2.40. ಇದರಲ್ಲಿ ಪ್ರಯತ್ನ ಮಾಡಿದಕ್ಕೆ ನಷ್ಟವೇನೂ ಇರುವುದಿಲ್ಲ ಅಥವಾ ಇಲ್ಲಿ ಏನೊಂದೂ ಹಾನಿಯೂ ಇರುವುದಿಲ್ಲ. ಯೋಗವನ್ನು ಸ್ವಲ್ಪ ಅಭ್ಯಾಸ ಮಾಡಿದರೂ ಮಹಾ ಹೆದರಿಕೆಯಿಂದ ಅದು ವ್ಯಕ್ತಿಯನ್ನು ರಕ್ಷಿಸುತ್ತದೆ.

व्यवसायात्मिका बुद्धिरेकेह कुरुनन्दन
बहुशाखा ह्यनन्ताश्च बुद्धयोऽव्यवसायिनाम्।।2.41।।

2.41 O scion of the Kuru dynasty, in this there is a single, one-pointed conviction. The thoughts of the irresolute ones have many branches indeed, and are innumerable.

2.41. ಕರ್ಮಯೋಗವನ್ನು ಅನುಸರಿಸುವವನ ಬುದ್ಧಿಯು, ಎಲೈ ಕುರುವಂಶೋತ್ಪನ್ನನೇ, ಒಂದೇ ಸಮನಾಗಿ ನಿಲ್ಲುತ್ತದೆ. ಹೀಗೆ ನಿಲ್ಲಿಸಿಕೊಳ್ಳಲು ಪ್ರಯತ್ನಿಸದವರ ಬುದ್ಧಿಯು ಅನೇಕ ಕಾವಲುಗಳುಳ್ಳದ್ದಾಗಿರುತ್ತದೆ.

No comments:

Post a Comment