#BhagavadGita
देही नित्यमवध्योऽयं देहे सर्वस्य भारत।
तस्मात्सर्वाणि भूतानि न त्वं शोचितुमर्हसि।।2.30।।
2.30 O descendant of
Bharata, this embodied Self existing in everyone's body can never be killed.
Therefore you ought not to grieve for all (these) beings.
2.30 ಭಾರತವಂಶೋತ್ಪನ್ನನೆ, ಎಲ್ಲರ ದೇಹದಲ್ಲೂ ನೆಲೆಸಿರುವ ಈ ಆತ್ಮನು ಅವಿನಾಶಿಯು. ಆದ್ದರಿಂದ ನೀನು ಯಾವ ಪ್ರಾಣಿಗಳ ವಿಷಯದಲ್ಲೂ ಶೋಕಿಸಬಾರದು.
स्वधर्ममपि चावेक्ष्य न विकम्पितुमर्हसि।
धर्म्याद्धि युद्धाछ्रेयोऽन्यत्क्षत्रियस्य न विद्यते।।2.31।।
2.31 Even considering
your own duty you should not waver, since there is nothing else better for a
Ksatriya than a righteous battle.
2.31.
ಸ್ವಧರ್ಮದ ದ್ರಿಷ್ಟಿಯಿಂದ ನೋಡುವುದಾದರೂ ನೀನು ದುಃಖಿಸಬಾರದು. ಏಕೆಂದರೆ, ಕ್ಷತ್ರಿಯನಿಗೆ ಧರ್ಮಯುದ್ಧಕ್ಕಿಂತಲೂ ಉತ್ತಮವಾದುದು ಬೇರೆ ಇನ್ನೊಂದು ಇಲ್ಲ.
No comments:
Post a Comment