Thursday, September 7, 2017

Bhagavadgita 2.22 & 2.23

#BhagavadGita

वासांसि जीर्णानि यथा विहाय नवानि गृह्णाति नरोऽपराणि
तथा शरीराणि विहाय जीर्णा न्यन्यानि संयाति नवानि देही।।2.22।।
 
2.22 As after rejecting wornout clothes a man takes up other new ones, likewise after rejecting wornout bodies the embodied one unites with other new ones.
 
2.22. ಹೇಗೆ ಮನುಷ್ಯನು ಹರಿದ ಹಳೆಯ ಬಟ್ಟೆಗಳನ್ನು ಬಿಸುಟು ಹೊಸಬಟ್ಟೆಗಳನ್ನು ಧರಿಸುತ್ತಾನೋ, ಅದರಂತೆಯೇ ದೇಹಾತ್ಮನು ನಶಿಸಿ ಹೋದ ಶರೀರಗಳನ್ನು ತ್ಯಜಿಸಿ, ಹೊಸ ಶರೀರಗಳನ್ನು ಪಡೆಯುತ್ತಾನೆ.
 
नैनं छिन्दन्ति शस्त्राणि नैनं दहति पावकः
चैनं क्लेदयन्त्यापो शोषयति मारुतः।।2.23।।
 
2.23 Weapons do not cut It, fire does not burn It, water does not moisten It, and air does not dry It.
 
2.23. ಶಸ್ತ್ರಗಳು ಆತ್ಮನನ್ನು ತುಂಡರಿಸಲಾರವು, ಬೆಂಕಿಯು ಸುಡಲಾರದು, ನೀರು ನೆನೆಸಲಾರದು, ಗಾಳಿಯು ಒಣಗಿಸಲೂ ಆರದು.

No comments:

Post a Comment