Wednesday, September 6, 2017

Bhagavadgita 2.16 & 2.17

#BhagavadGita

नासतो विद्यते भावो नाभावो विद्यते सतः
उभयोरपि दृष्टोऽन्तस्त्वनयोस्तत्त्वदर्शिभिः।।2.16।।

2.16 Of the unreal there is no being; the real has no nonexistence. But the nature of both these, indeed, has been realized by the seers of Truth.

2.16. ಅಸತ್ಪದಾರ್ಥಕ್ಕೆ ಇರುವಿಕೆಯಿಲ್ಲ; ಸತ್ಪದಾರ್ಥಕ್ಕೆ ಇಲ್ಲದಿರುವಿಕೆಯಿಲ್ಲ. ಸತ್ಯವನ್ನು ಅರಿತವರು (ತತ್ವಜ್ಞಾನಿಗಳು) ಎರಡು ವಿಷಯಗಳ ನಿಜವನ್ನು ಕಂಡಿರುವರು.

अविनाशि तु तद्विद्धि येन सर्वमिदं ततम्
विनाशमव्ययस्यास्य कश्िचत् कर्तुमर्हति।।2.17।।

2.17 But know That to be indestructible by which all this is pervaded. None can bring about the destruction of this Immutable.

2.17. ಇವೆಲ್ಲವನ್ನೂ ವ್ಯಾಪಿಸಿರುವ ವಸ್ತು ಯಾವುದಿದೆಯೋ ಅದನ್ನು ಅವಿನಾಶಿ ಎಂದು ತಿಳಿ. ಅವಿನಾಶಿಯನ್ನು ಯಾರೂ ನಾಶಪಡಿಸಲಾರರು.

No comments:

Post a Comment