#BhagavadGita
ध्यायतो विषयान्पुंसः सङ्गस्तेषूपजायते।
सङ्गात् संजायते कामः कामात्क्रोधोऽभिजायते।।2.62।।
2.62 When a man thinks
of the objects, attachment for them arises; from attachment desire is born;
from desire anger arises.
2.62 ವಿಷಯಗಳನ್ನು ಕುರಿತು ಯೋಚಿಸುತ್ತಿರುವವನಿಗೆ (ಚಿಂತಿಸುವವನಿಗೆ) ಅವುಗಳಲ್ಲಿ ಸಂಗವುಂಟಾಗುತ್ತದೆ. ಆ ಸಂಗದಿಂದ ಬಯಕೆ ಉದ್ಭವವಾಗುತ್ತದೆ. ಬಯಕೆಗೆ ಅಡ್ಡಿ ಬಂದಾಗ ಕೋಪವುಂಟಾಗುತ್ತದೆ...
क्रोधाद्भवति संमोहः संमोहात्स्मृतिविभ्रमः।
स्मृतिभ्रंशाद् बुद्धिनाशो बुद्धिनाशात्प्रणश्यति।।2.63।।
2.63 From anger
follows delusion; from delusion, failure of memory; from failure of memory, the
loss of understanding; from the loss of understanding, he perishes.
2.63
ಕೋಪದಿಂದ ಮೋಹವುಂಟಾಗುತ್ತದೆ. ಮೋಹದಿಂದ ನೆನಪು ನಾಶವಾಗುತ್ತದೆ; ನೆನಪಿನ ನಾಶದಿಂದ ವಿವೇಚನಾಶಕ್ತಿ ನಾಶವಾದರೆ (ಬುದ್ಧಿಯು ನಾಶವಾದರೆ) ಅವನು ತಾನೇ ಹಾಳಾಗುತ್ತಾನೆ.
No comments:
Post a Comment