Thursday, September 7, 2017

Bhagavadgita 2.20 & 2.21

#BhagavadGita

जायते म्रियते वा कदाचि न्नायं भूत्वा भविता वा भूयः
अजो नित्यः शाश्वतोऽयं पुराणो हन्यते हन्यमाने शरीरे।।2.20।।

2.20 Never is this One born, and never does It die; nor is it that having come to exist, It will again cease to be. This One is birthless, eternal, undecaying, ancient; It is not killed when the body is killed.

2.20. ಇವನು ಹುಟ್ಟುವುದಿಲ್ಲ, ಇವನು ಎಂದೂ ಸಾಯುವುದೂ ಇಲ್ಲ, ಈಗ ಇದ್ದು ಮುಂದೆ ಇಲ್ಲದವನಾಗುವುದಿಲ್ಲ; ಆದುದರಿಂದ ಈತನು ಹುಟ್ಟಿಲ್ಲದವನು, ನಿತ್ಯನು, ಶಾಶ್ವತನು, ಪುರಾತನು; ಶರೀರ ಸತ್ತರೂ ಇವನಿಗೆ ಸಾವಿಲ್ಲ.

वेदाविनाशिनं नित्यं एनमजमव्ययम्
कथं पुरुषः पार्थ कं घातयति हन्ति कम्।।2.21।।

2.21 O Partha, he who knows this One as indestructible, eternal, birthless and undecaying, how and whom does that person kill, or whom does he cause to be killed!

2.21. ಇವನನ್ನು ಅವಿನಾಶಿ, ನಿತ್ಯ, ಜನನವಿಲ್ಲದವನು ಮತ್ತು ನಾಶರಹಿತನು ಎಂದು ತಿಳಿಯುವವನು, ಯಾರನ್ನಾದರೂ ಕೊಲ್ಲುವುದಾದರೂ ಹೇಗೆ? ಯಾರನ್ನಾದರೂ ಹೊಡೆಯುವದಾದರೂ ಹೇಗೆ?

No comments:

Post a Comment