#BhagavadGita
अर्जुन उवाच
कथं भीष्ममहं संख्ये द्रोणं च मधुसूदन।
इषुभिः प्रतियोत्स्यामि पूजार्हावरिसूदन।।2.4।।
2.4 Arjuna said O
Madhusudana, O destroyer of enemies, how can I fight with arrows in battle
against Bhisma and Drona who are worthy of adoration?
2.4. ಅರ್ಜುನನು ಹೇಳಿದನು - ಶತ್ರು ಸಂಹಾರಕನೇ, ಮಧುವನ್ನು ಕೊಂದವನೇ, ಪೂಜಾರ್ಹರಾದ ಭೀಷ್ಮ, ದ್ರೋಣ ಮೊದಲಾದವರನ್ನು ಯುದ್ಧದಲ್ಲಿ ಬಾಣಗಳಿಂದ ಹೇಗೆ ಹೊಡೆಯಲಿ.
गुरूनहत्वा हि महानुभावान् श्रेयो भोक्तुं भैक्ष्यमपीह लोके।
हत्वार्थकामांस्तु गुरूनिहैव भुञ्जीय भोगान् रुधिरप्रदिग्धान्।।2.5।।
2.5 Rather than
killing the noble-minded elders, it is better in this world to live even on
alms. But by killing the elders we shall only be enjoying here the pleasures of
wealth and desireable things drenched in blood.
2.5.
ನನ್ನ ಗುರುಗಳಂತಹ ಮಹಾನುಭಾವರನ್ನು ಕೊಂದು ಜೀವಿಸುವುದಕ್ಕಿಂತ ಈ ಜಗತ್ತಿನಲ್ಲಿ ಭಿಕ್ಷೆಯನ್ನು ಬೇಡಿ ಬದುಕುವುದು ಉತ್ತಮ. ಅವರನ್ನು ಕೊಂದರೆ ನಾವು ಅನುಭವಿಸುವ ಎಲ್ಲ ಭೋಗಗಳಿಗೂ ರಕ್ತವು ಅಂಟಿಕೊಂಡಿರುತ್ತದೆ.
No comments:
Post a Comment