Thursday, September 14, 2017

Bhagavadgita 2.42 & 2.43

#BhagavadGita

यामिमां पुष्पितां वाचं प्रवदन्त्यविपश्िचतः
वेदवादरताः पार्थ नान्यदस्तीति वादिनः।।2.42।।

2.42 Flowery speech is uttered by the unwise, taking pleasure in the eulogising words of the Vedas, O Arjuna, saying, "There is nothing else."

2.42. ಎಲೈ ಪಾರ್ಥನೆ, ಅವಿವೇಕಿಗಳು ವೇದಗಲ್ಲಿನ ಕರ್ಮ ಭಾಗವನ್ನೇ ಪ್ರಶಂಸೆ ಮಾಡುತ್ತಾ, ಇದಕ್ಕಿಂತ ಹೆಚ್ಚಿನದೇನೂ ಇಲ್ಲ ಎಂದು ಆಕರ್ಷಕವಾಗಿ ಮಾತನಾಡುವರು.

कामात्मानः स्वर्गपरा जन्मकर्मफलप्रदाम्
क्रियाविशेषबहुलां भोगैश्वर्यगतिं प्रति।।2.43।।

2.43 Full of desires, having heaven as their goal, (they utter speech which is directed to ends) leading to new births as the result of their works, and prescribe various methods abounding in specific actions, for the attainment of pleasure and power.

2.43. ಸ್ವರ್ಗವನ್ನು ಗುರಿಯಾಗಿಟ್ಟುಕೊಂಡು ಆಶೆಗಳಿಂದ ತುಂಬಿದವರಾಗಿ, ಅವರೆಸೆಗುವ ಕರ್ಮಗಳಿಗೆ ಪ್ರತಿಫಲವನ್ನು ಅಪೇಕ್ಷಿಸುತ್ತಾ, ನಾನಾ ರೀತಿಯ ಭೋಗಗಳಿಗಾಗಿ ವಿವಿಧ ಕರ್ಮಗಳನ್ನು ಮಾಡುವರು.

No comments:

Post a Comment