Tuesday, September 12, 2017

Bhagavadgita 2.28 & 2.29

#BhagavadGita

अव्यक्तादीनि भूतानि व्यक्तमध्यानि भारत
अव्यक्तनिधनान्येव तत्र का परिदेवना।।2.28।।

2.28 O descendant of Bharata, all beings remain unmanifest in the beginning; they become manifest in the middle. After death they certainly become unmanifest. What lamentation can there be with regard to them?

2.28. ಆದಿಯಲ್ಲಿ ಅವ್ಯಕ್ತವಾಗಿದ್ದ ಜೀವಿಗಳು, ವ್ಯಕ್ತವಾದಂತೆ ಗೋಚರಿಸಿ ಕೊನೆಗೆ ನಿಧಾನವಾದ ಬಳಿಕ ಅವ್ಯಕ್ತ ಸ್ಥಿತಿಗೇ ಹಿಂದಿರುಗುವುವು. ವಿಷ್ಯದಲ್ಲಿ ದುಃಖವೇಕೆ?

आश्चर्यवत्पश्यति कश्िचदेन माश्चर्यवद्वदति तथैव चान्यः
आश्चर्यवच्चैनमन्यः श्रृणोति श्रुत्वाप्येनं वेद चैव कश्िचत्।।2.29।।

2.29. One sees This (the Self) as a wonder; another speaks of It as a wonder; another hears of It as a wonder; yet having heard, none understands It at all.

2.29. ಒಬ್ಬ ಈತನನ್ನು ಅದ್ಭುತದಂತೆ ಕಾಣುತ್ತಾನೆ. ಮತ್ತೊಬ್ಬ ಅದ್ಭುತದಂತೆ ಹೇಳುತ್ತಾನೆ; ಮಗದೊಬ್ಬ ಅದ್ಭುತದಂತೆ ಕೇಳುತ್ತಾನೆ. ಹೀಗೆ ಕೇಳಿದ ಮೇಲೂ ಯಾರೂ ಈತನನ್ನು ಸರಿಯಾಗಿ ಅರ್ಥಮಾಡಿಕೊಳ್ಳಲಾರರು.

No comments:

Post a Comment