Wednesday, September 13, 2017

Bhagavadgita 2.36 & 2.37

#BhagavadGita

अवाच्यवादांश्च बहून् वदिष्यन्ति तवाहिताः
निन्दन्तस्तव सामर्थ्यं ततो दुःखतरं नु किम्।।2.36।।

2.36 And your enemies will speak many indecent words while denigrating your might. What can be more painful than that?
2.36. ಅಷ್ಟೇ ಅಲ್ಲದೆ, ನಿನ್ನ ಸಾಮರ್ಥ್ಯವನ್ನು ಹಳಿಯುತ್ತಾ ನಿನ್ನ ಶತ್ರುಗಳು ಆಡಬಾರದ ಮಾತುಗಳನ್ನು ಆಡುವರು. ಇದಕ್ಕಿಂತ ಹೆಚ್ಚಿನ ವೇದನೆಯುಂಟುಮಾಡುವಂತಹುದು ಏನಿದೆ?

हतो वा प्राप्स्यसि स्वर्गं जित्वा वा भोक्ष्यसे महीम्
तस्मादुत्तिष्ठ कौन्तेय युद्धाय कृतनिश्चयः।।2.37।।

2.37 Either by being killed you will attain heaven, or by winning you will enjoy the earth. Therefore, O Arjuna, rise up with determination for fighting.

2.37. ಯುದ್ಧದಲ್ಲಿ ಮಡಿದರೆ ವೀರಸ್ವರ್ಗವನ್ನು ಸೇರುತ್ತೀಯೆ. ವಿಜಯಿಯಾದರೆ ಭೂಮಿಯನ್ನು ರಾಜನಾಗಿ ಭೋಗಿಸುತ್ತೀಯೆ; ಆದ್ದರಿಂದ ಕುಂತೀಪುತ್ರನೇ, ಯುದ್ಧಮಾಡಲು ಧೃಡನಿಷೆಯಿಂದ ಎದ್ದೇಳು.

No comments:

Post a Comment