#BhagavadGita
बुद्धियुक्तो जहातीह उभे सुकृतदुष्कृते।
तस्माद्योगाय युज्यस्व योगः कर्मसु कौशलम्।।2.50।।
2.50 Endowed with
wisdom (evenness of mind), one casts off in this life both good and evil deeds;
therefore, devote thyself to Yoga; Yoga is skill in action.
2.50. ಸಮಚಿತ್ತದಿಂದಿರುವ ವಿವೇಕಿಯು ಬದುಕಿನಲ್ಲಿ ಪುಣ್ಯ ಮತ್ತು ಪಾಪಗಳನ್ನು ದಾಟುತ್ತಾನೆ. ಆದ್ದರಿಂದ ಯೋಗದಲ್ಲಿ ಮನಸ್ಸನ್ನಿಡು. ಕರ್ಮದಲ್ಲಿ ಜಾಣತನವೇ ಯೋಗ.
कर्मजं बुद्धियुक्ता हि फलं त्यक्त्वा मनीषिणः।
जन्मबन्धविनिर्मुक्ताः पदं गच्छन्त्यनामयम्।।2.51।।
2.51 Because, those
who are devoted to wisdom, (they) becoming men of Enlightenment by giving up
the fruits produced by actions, reach the state beyond evils by having become
freed from the bondage of birth.
2.51.
ವಿವೇಕಿಗಳು ಕರ್ಮಫಲವನ್ನು ತ್ಯಜಿಸುವ ಮೂಲಕ ಜನ್ಮ ಮರಣಗಳನ್ನು ದಾಟಿ ಎಲ್ಲಾ ಪಾಪಗಳಿಂದಲೂ ಹೊರತಾದ ಶ್ರೇಷ್ಠ ಸ್ಥಾನವನ್ನು ಗಳಿಸುತ್ತಾರೆ.
No comments:
Post a Comment