#BhagavadGita
योगस्थः कुरु कर्माणि सङ्गं त्यक्त्वा धनञ्जय।
सिद्ध्यसिद्ध्योः समो भूत्वा समत्वं योग उच्यते।।2.48।।
2.48 By being
established in Yoga, O Dhananjaya (Arjuna), undertake actions, casting off
attachment and remaining equipoised in success and failure. Equanimity is
called Yoga.
2.48. ಧನಂಜಯನೇ, ಫಲಾಸಕ್ತಿಯನ್ನು ತೊರೆದು, ಯೋಗದಲ್ಲಿ ಸ್ಥಿರನಾಗಿದ್ದು, ಸೋಲು-ಗೆಲುವುಗಳಲ್ಲಿ ಸಮತೋಲನ ಹೊಂದಿದ್ದು, ಕರ್ಮ ಮಾಡು. ಮನಸ್ಸಿನ ಸಮತ್ವವೇ ಯೋಗ.
दूरेण ह्यवरं कर्म बुद्धियोगाद्धनञ्जय।
बुद्धौ शरणमन्विच्छ कृपणाः फलहेतवः।।2.49।।
2.49 O Dhananjaya,
indeed, action is ite inferior to the yoga of wisdom. Take resort to wisdom.
Those who thirst for rewards are pitiable.
ಧನಂಜಯನೇ, ಬುದ್ಧಿಯೋಗಕ್ಕಿಂತ ಬೇರೆ ರೀತಿಯಲ್ಲಿ ಮಾಡುವ ಕರ್ಮವು ನಿಕೃಷ್ಟವು. ಏಕೆಂದರೆ ಅದು ಫಲವನ್ನು ಬಯಸಿ ಮಾಡುವ ಕರ್ಮ. ನೀನು ಬುದ್ಧಿಯೋಗಕ್ಕೆ ಶರಣಾಗು. ಫಲಕ್ಕೆ ಆಸೆಪಡುವವರು ಕನಿಕರಕ್ಕೆ ಯೋಗ್ಯರು.
No comments:
Post a Comment