#BhagavadGita
सुखदुःखे समे कृत्वा लाभालाभौ जयाजयौ।
ततो युद्धाय युज्यस्व नैवं पापमवाप्स्यसि।।2.38।।
2.38 Treating
happiness and sorrow, gain and loss, and contest and defeat with equanimity,
then engage in battle. Thus you will not incur sin.
2.38. ಸುಖ-ದುಃಖ, ಲಾಭ-ನಷ್ಟ ಮತ್ತು ಗೆಲುವು-ಸೋಲುಗಳನ್ನು ಸಮವಾಗಿ ಭಾವಿಸಿಕೊಂಡು ಯುದ್ಧಕ್ಕೆ ಅನುವಾಗು. ಹಾಗಾದರೆ ನೀನು ಪಾಪವನ್ನು ಗಾಳಿಸುವುದಿಲ್ಲ.
एषा तेऽभिहिता सांख्ये बुद्धिर्योगे त्विमां श्रृणु।
बुद्ध्यायुक्तो यया पार्थ कर्मबन्धं प्रहास्यसि।।2.39।।
2.39 O Partha, this
wisdom has been imparted to you from the standpoint of Self-realization. But
listen to this (wisdom) from the standpoint of Yoga, endowed with which you
will get rid of the bondage of action.
2.39. ಇದುವರಗೆ ನಾನು ನಿನಗೆ ಬೋಧಿಸಿರುವುದು ಸಾಂಖ್ಯವನ್ನು ಕುರಿತ ವಿವೇಕ. ಈಗ ಯೋಗವನ್ನು ಕುರಿತ ವಿವೇಕವನ್ನು ಕೇಳು. ಈ ರಹಸ್ಯವನ್ನು ತಿಳಿಯುವುದಾದರೆ, ಎಲೈ ಪಾರ್ಥನೆ, ನೀನು ಕರ್ಮದ ಕಟ್ಟನ್ನು ಕಳಚಿಕೊಳ್ಳುತ್ತೀಯೆ.
No comments:
Post a Comment