Wednesday, September 6, 2017

Bhagavadgita 2.18 & 2.19

#BhagavadGita

अन्तवन्त इमे देहा नित्यस्योक्ताः शरीरिणः
अनाशिनोऽप्रमेयस्य तस्माद्युध्यस्व भारत।।2.18।।

2.18 These destructible bodies are said to belong to the everlasting, indestructible, indeterminable, embodied One. Therefore, O descendant of Bharata, join the battle.

2.18. ಅವಿನಾಶಿಯೂ, ಅಪ್ರಮೇಯನೂ ಆದ ಶರೀರಿಯ ದೇಹಗಳು ಅಂತ್ಯವುಳ್ಳವು, ನಶ್ವರ. ಸತ್ಯವನ್ನು ತಿಳಿದು ನೀನು ಯುದ್ಧಕ್ಕೆ ಸಿದ್ಧನಾಗು.

एनं वेत्ति हन्तारं यश्चैनं मन्यते हतम्
उभौ तौ विजानीतो नायं हन्ति हन्यते।।2.19।।

2.19 He who thinks of this One as the killer, and he who thinks of this One as the killed both of them do not know. This One does not kill, nor is It killed.
2.19. ಆತ್ಮನೇ ಕೊಲ್ಲುವವನು ಎಂದು ಯಾರು ಭಾವಿಸುವರೋ ಮತ್ತು ಆತ್ಮನು ಸತ್ತನು ಎಂದು ಯಾರು ತಿಳಿಯುವರೋ, ಇವರಿಬ್ಬರಿಗೂ ನಿಜ ತಿಳಿಯದು. ಆತ್ಮನು ಯಾರನ್ನೂ ಕೊಲ್ಲುವುದೂ ಇಲ್ಲ, ಯಾರಿಂದಲೂ ಕೊಲ್ಲಿಸಿಕೊಳ್ಳುವುದೂ ಇಲ್ಲ.

No comments:

Post a Comment