Wednesday, April 11, 2018

Bhagavadgita 12.20 & 13.1

#BhagavadGita

ये तु धर्म्यामृतमिदं यथोक्तं पर्युपासते
श्रद्दधाना मत्परमा भक्तास्तेऽतीव मे प्रियाः।।12.20।।

12.20 He who follows this imperishable path of devotional service and who completely engages himself with faith, making Me the supreme goal, is very, very dear to Me.

12.20 ಯಾರು ಅಮೃತರೂಪವಾದ ಧರ್ಮವನ್ನು ನಾನು ಮೇಲೆ ಹೇಳಿದ ಹಾಗೆ ಶ್ರದ್ದೆಯಿಂದ ಅನುಸರಿಸುತ್ತಾರೋ ಅಂತಹ ಭಕ್ತರು ನನಗೆ ಅತ್ಯಂತ ಪ್ರಿಯರು.

अर्जुन उवाच
प्रकृतिं पुरुषं चैव क्षेत्रं क्षेत्रज्ञमेव
एतद्वेदितुमिच्छामि ज्ञानं ज्ञेयं केशव।।13.1।।

13.1 Arjuna said: O my dear Krsna, I wish to know about prakrti [nature], Purusa [the enjoyer], and the field and the knower of the field, and of knowledge and the end of knowledge.

13.1 ಅರ್ಜುನನು ಹೇಳುತ್ತಾನೆ -
ಹೇ ಕೇಶವ, ಪ್ರಕೃತಿ ಮತ್ತು ಪುರುಷರ ಬಗ್ಗೆ, ಕ್ಷೇತ್ರ ಮತ್ತು ಕ್ಷೇತ್ರಜ್ಞರ ಬಗ್ಗೆ, ಜ್ಞಾನ ಹಾಗೂ ಜ್ಞೇಯಗಳ ಬಗ್ಗೆ ತಿಳಿಯಲಿಚ್ಛಿಸುತ್ತೇನೆ.

No comments:

Post a Comment