Tuesday, April 24, 2018

Bhagavadgita 13.26 & 13.27

#BhagavadGita

अन्ये त्वेवमजानन्तः श्रुत्वाऽन्येभ्य उपासते
तेऽपि चातितरन्त्येव मृत्युं श्रुतिपरायणाः।।13.26।।

13.26 Again there are those who, although not conversant in spiritual knowledge, begin to worship the Supreme Person upon hearing about Him from others. Because of their tendency to hear from authorities, they also transcend the path of birth and death.

13.26 ಇನ್ನು ಕೆಲವರು ಹೀಗೆ ತಿಳಿಯಲಾರದೆ ಮತ್ತೊಬ್ಬರಿಂದ ಅದನ್ನು ಕೇಳಿ ತಿಳಿದುಕೊಂಡು ಉಪಾಸನೆ ಮಾಡುವರು. ಮತ್ತೊಬ್ಬರು ಹೇಳಿದ್ದನ್ನೇ ಪ್ರಮಾಣವೆಂದೆಣಿಸುವ ಅವರು ಕೂಡಾ ಮೃತ್ಯು ಸಂಸಾರವನ್ನು ದಾಟುವರು.

यावत्सञ्जायते किञ्चित्सत्त्वं स्थावरजङ्गमम्
क्षेत्रक्षेत्रज्ञसंयोगात्तद्विद्धि भरतर्षभ।।13.27।।

13.27 O chief of the Bharatas, whatever you see in existence, both moving and unmoving, is only the combination of the field of activities and the knower of the field.

13.27 ಭರತಶ್ರೇಷ್ಠನೇ, ಸ್ಥಾವರ ಮತ್ತು ಜಂಗಮರೂಪವಾದ ಯಾವ ಯಾವ ಪ್ರಾಣಿ ಹುಟ್ಟುವುದೋ ಅವೆಲ್ಲವೂ ಕ್ಷೇತ್ರಕ್ಷೇತ್ರಜ್ಞ ಸಂಯೋಗದಿಂದಲೇ ಹುಟ್ಟುವುದೆಂಬುದನ್ನು ತಿಳಿ.

No comments:

Post a Comment