Tuesday, April 24, 2018

Bhagavadgita 13.28 & 13.29

#BhagavadGita

समं सर्वेषु भूतेषु तिष्ठन्तं परमेश्वरम्
विनश्यत्स्वविनश्यन्तं यः पश्यति पश्यति।।13.28।।

13.28 One who sees the Supersoul accompanying the individual soul in all bodies and who understands that neither the soul nor the Supersoul is ever destroyed, actually sees.

13.28 ಸಕಲ ಪ್ರಾಣಿಗಳಲ್ಲಿಯೂ ಒಂದೇ ಸಮನಾಗಿರುವವನೂ, ಅವು ನಾಶವಾದರೂ ತಾನು ನಾಶವಾಗದಿರುವ ಪರಮೇಶ್ವರನನ್ನು  ಯಾವನು ನೋಡುವನೋ ಅವನಿಗೆ ಮಾತ್ರ ಸ್ಪಷ್ಟ ಜ್ಞಾನವಿರುವುದು. 

समं पश्यन्हि सर्वत्र समवस्थितमीश्वरम्
हिनस्त्यात्मनाऽऽत्मानं ततो याति परां गतिम्।।13.29।।

13.29 One who sees the Supersoul in every living being and equal everywhere does not degrade himself by his mind. Thus he approaches the transcendental destination.

13.29 ಎಲ್ಲೆಲ್ಲಿಯೂ ಸಮನಾಗಿರುವ ಈಶ್ವರನನ್ನು ಕಂಡವನು ತನ್ನನ್ನು ತಾನು ಹಿಂಸಿಸಿಕೊಳ್ಳುವುದಿಲ್ಲ. ಅಲ್ಲಿಂದ ಅವನು ಪರಮ ಗತಿಯನ್ನು ಪಡೆಯುತ್ತಾನೆ.

No comments:

Post a Comment