#BhagavadGita
अनपेक्षः शुचिर्दक्ष उदासीनो गतव्यथः।
सर्वारम्भपरित्यागी यो मद्भक्तः स मे प्रियः।।12.16।।
12.16 A devotee who
is not dependant on the ordinary course of activities, who is pure, expert,
without cares, free from all pains, and who does not strive for some result, is
very dear to Me.
12.16 ಯಾವುದೇ ಅಪೇಕ್ಷೆಯಿಲ್ಲದವನು, ಪರಿಶುದ್ಧನು, ಸಮರ್ಥನು, ನಿಸ್ಪೃಹನು, ಚಿಂತೆಯಿಲ್ಲದವನು, ಕರ್ತೃತ್ವ ಅಭಿಮಾನವಿಲ್ಲದವನು ಯಾವನಿರುವನೋ ಅಂಥವನು ನಿಜವಾದ ಭಕ್ತನು.
यो न हृष्यति न द्वेष्टि न शोचति न काङ्क्षति।
शुभाशुभपरित्यागी भक्ितमान्यः स मे प्रियः।।12.17।।
12.17 One who neither
grasps pleasure or grief, who neither laments nor desires, and who renounces
both auspicious and inauspicious things, is very dear to Me.
12.17 ಒಳ್ಳೆಯದು ಬಂದಾಗ ಹಿಗ್ಗದೆ, ಕೆಟ್ಟದ್ದು ಆದಾಗ ಕುಗ್ಗದೆ, ಬಯಸಿದ್ದು ಆಗಲಿಲ್ಲವೆಂದಾಗ ದುಃಖಿಸದೆ, ಮತ್ತೂ ಬೇಕೆಂದು ಯಾವುದನ್ನೂ ಬಯಸದೇ, ಶುಭಾಶುಭಗಳನ್ನು ತ್ಯಾಗ ಮಾಡಿರುವ ಭಕ್ತನು ನನಗೆ ಪ್ರಿಯನು.
No comments:
Post a Comment