Sunday, April 15, 2018

Bhagavadgita 13.6 & 13.7

#BhagavadGita

महाभूतान्यहङ्कारो बुद्धिरव्यक्तमेव
इन्द्रियाणि दशैकं पञ्च चेन्द्रियगोचराः।।13.6।।

13.6 The great elements, egoism, intellect, and also the Unmanifested Nature, the ten senses and one (mind), and the five objects of the senses.

13.6 ಐದು ಸೂಕ್ಷ್ಮಭೂತಗಳು, ಅಹಂಕಾರವು, ಮಹತ್ತತ್ವವು, ಅವ್ಯಕ್ತವು, ಹತ್ತು ಇಂದ್ರಿಯಗಳು ಮತ್ತು ಹನ್ನೊಂದನೆಯದಾದ ಮನಸ್ಸು, ಐದು ಇಂದ್ರಿಯಗಳಿಗೆ ಗೋಚರವಾಗುವ ವಿಷಯಗಳು ಮತ್ತು

इच्छा द्वेषः सुखं दुःखं सङ्घातश्चेतनाधृतिः
एतत्क्षेत्रं समासेन सविकारमुदाहृतम्।।13.7।।

13.7 Desire, hatred, pleasure, pain, the aggregate (the body), intelligence, fortitude the field has thus been briefly described with its modifications.

13.7 ಇಚ್ಛೆ, ದ್ವೇಷ, ಸುಖ, ದುಃಖ, ದೇಹೇಂದ್ರಿಯಗಳ ಸಮೂಹ, ಚೇತನಾ ವೃತ್ತಿಯು, ದೇಹೇಂದ್ರಿಯಗಳನ್ನು ಹಿಡಿದು ನಿಲ್ಲಿಸಿಕೊಂಡಿರುವ  ಧೃತಿಯೆಂಬ ಶಕ್ತಿಯು ಇವೆಲ್ಲ ಒಟ್ಟಿಗೆ ಕ್ಷೇತ್ರವು. ಅವುಗಳ ವಿಕಾರಗಳೊಡನೆ ಅವನ್ನು ನಿನಗೆ ತಿಳಿಸಿರುತ್ತೇನೆ.

No comments:

Post a Comment