#BhagavadGita
अनादित्वान्निर्गुणत्वात्परमात्मायमव्ययः।
शरीरस्थोऽपि कौन्तेय न करोति न लिप्यते।।13.32।।
13.32 Those with the vision of eternity can see that the soul is
transcendental, eternal, and beyond the modes of nature. Despite contact with
the material body, O Arjuna, the soul neither does anything nor is entangled.
13.32 ಹೇ ಕೌಂತೇಯ, ಪರಮಾತ್ಮನು ಅನಾದಿಯು, ನಿರ್ಗುಣನು ಮತ್ತು ನಾಶರಹಿತನು. ಈ ಶರೀರದಲ್ಲಿದ್ದರೂ ಅವನು ಏನನ್ನೂ ಮಾಡುವುದಿಲ್ಲ. ಆದ್ದರಿಂದ ಅವನಿಗೆ ಕರ್ಮಲೇಪನವಿಲ್ಲ.
यथा सर्वगतं सौक्ष्म्यादाकाशं नोपलिप्यते।
सर्वत्रावस्थितो देहे तथाऽऽत्मा नोपलिप्यते।।13.33।।
13.33 The sky, due to
its subtle nature, does not mix with anything, although it is all-pervading.
Similarly, the soul, situated in Brahman vision, does not mix with the body,
though situated in that body.
13.33 ಹೇಗೆ ಎಲ್ಲೆಲ್ಲಿಯೂ ಇರುವ ಆಕಾಶವು ಸೂಕ್ಷ್ಮವಾಗಿರುವುದರಿಂದ ಮತ್ತೊಂದರ ಅಂಟು ಇರುವುದಿಲ್ಲವೋ ಅದರಂತೆ ದೇಹದಲ್ಲಿ ಆತ್ಮನಿದ್ದರೂ ಅವನಿಗೆ ಅವುಗಳ
(ಕರ್ಮದ) ಲೇಪವಿಲ್ಲ.
No comments:
Post a Comment