#BhagavadGita
श्री भगवानुवाच
परं भूयः प्रवक्ष्यामि ज्ञानानां ज्ञानमुत्तमम्।
यज्ज्ञात्वा मुनयः सर्वे परां सिद्धिमितो गताः।।14.1।।
14.1 The Blessed Lord
said: Again I shall declare to you this supreme wisdom, the best of all
knowledge, knowing which all the sages have attained to supreme perfection.
14.1 ಶ್ರೀ ಭಗವಂತನು ಹೇಳುತ್ತಾನೆ-
ಅರ್ಜುನ, ಯಾವುದನ್ನು ಅರಿತುಕೊಂಡು ಎಲ್ಲಾ ಋಷಿಮುನಿಗಳು ಈ ಸಂಸಾರ ಬಂಧನದಿಂದ ಮುಕ್ತರಾಗಿ ಪರಮಸಿದ್ಧಿಯನ್ನು ಹೊಂದಿದರೋ ಆ ಶ್ರೇಷ್ಠಜ್ಞಾನವನ್ನು ಪುನಃ ಕೇಳುವವನಾಗು.
इदं ज्ञानमुपाश्रित्य मम साधर्म्यमागताः।
सर्गेऽपि नोपजायन्ते प्रलये न व्यथन्ति च।।14.2।।
14.2 By becoming
fixed in this knowledge, one can attain to the transcendental nature, which is
like My own nature. Thus established, one is not born at the time of creation
nor disturbed at the time of dissolution.
14.2 ಈ ಜ್ಞಾನವನ್ನು ಆಶ್ರಯಿಸಿದವರು ನನ್ನ ಸ್ವರೂಪವನ್ನೇ ಪಡೆಯುತ್ತಾರೆ. ಅಂಥವರು ಮತ್ತೆ ಸೃಷ್ಠಿಯಾದರೂ ಹುಟ್ಟುವುದಿಲ್ಲ. ಪ್ರಳಯವಾದರೂ ವ್ಯಥೆ ಪಡುವುದಿಲ್ಲ.
No comments:
Post a Comment