Wednesday, April 18, 2018

Bhagavadgita 13.18 & 13.19

#BhagavadGita

ज्योतिषामपि तज्ज्योतिस्तमसः परमुच्यते
ज्ञानं ज्ञेयं ज्ञानगम्यं हृदि सर्वस्य विष्ठितम्।।13.18।।

13.18 He is the source of light in all luminous objects. He is beyond the darkness of matter and is unmanifested. He is knowledge, He is the object of knowledge, and He is the goal of knowledge. He is situated in everyone's heart.

13.18 ಅದು ಬೆಳಕುಗಳಿಗೆಲ್ಲಾ ಬೆಳಕಾಗಿರುವುದು, ಕತ್ತಲೆಯ ಆಚೆಗಿರುವುದು. ಜ್ಞಾನವೂ, ಜ್ಞೇಯವೂ, ತಿಳಿಯತಕ್ಕದ್ದೂ, ಜ್ಞಾನದ ಫಲವೂ, ಮೋಕ್ಷವೂ ಆಗಿ ಎಲ್ಲರ ಹೃದಯದಲ್ಲಿ ಇರುವುದು.

इति क्षेत्रं तथा ज्ञानं ज्ञेयं चोक्तं समासतः
मद्भक्त एतद्विज्ञाय मद्भावायोपपद्यते।।13.19।।

13.19 Thus the field of activities [the body], knowledge, and the knowable have been summarily described by Me. Only My devotees can understand this thoroughly and thus attain to My nature.

13.19 ಹೀಗೆ ಕ್ಷೇತ್ರವನ್ನೂ, ಜ್ಞಾನವನ್ನೂ ಮತ್ತು ಜ್ಞೇಯವನ್ನೂ ಸಂಗ್ರಹವಾಗಿ ಹೇಳಿದ್ದಾಯಿತು. ನನ್ನ ಭಕ್ತನಾದವನು ಇದನ್ನು ಅರಿತುಕೊಂಡು ನನ್ನ ಸ್ವರೂಪವನ್ನು ಪಡೆಯಲು ಯೋಗ್ಯನಾಗುತ್ತಾನೆ.

No comments:

Post a Comment