Wednesday, April 18, 2018

Bhagavadgita 13.20 & 13.21

#BhagavadGita

प्रकृतिं पुरुषं चैव विद्ध्यनादी उभावपि
विकारांश्च गुणांश्चैव विद्धि प्रकृतिसंभवान्।।13.20।।

13.20 Material nature and the living entities should be understood to be beginningless. Their transformations and the modes of matter are products of material nature.

13.20 ಪ್ರಕೃತಿ, ಪುರುಷ - ಎರಡೂ ಅನಾದಿಯೆಂದು ತಿಳಿ. ಬುದ್ಧ್ಯಾದಿ ವಿಕಾರಗಳೂ, ಸತ್ವಾದಿ ಗುಣಗಳೂ ಪ್ರಕೃತಿಯಿಂದ ಉಂಟಾದವುಗಳೆಂದು ತಿಳಿ.

कार्यकारणकर्तृत्वे हेतुः प्रकृतिरुच्यते
पुरुषः सुखदुःखानां भोक्तृत्वे हेतुरुच्यते।।13.21।।

13.21 Nature is said to be the cause of all material activities and effects, whereas the living entity is the cause of the various sufferings and enjoyments in this world.

13.21 ಕಾರ್ಯಕರಣಗಳನ್ನು  (ಶರೀರ, ಹತ್ತು ಇಂದ್ರಿಯ ಮತ್ತು ಮನಸ್ಸು ಇವನ್ನು) ಉಂಟುಮಾಡುವುದರಲ್ಲಿ ಪ್ರಕೃತಿಯು ಕಾರಣವೆನಿಸುವುದು, ಸುಖದುಃಖಗಳ ಭೋಕ್ತೃತ್ವಕ್ಕೆ ಪೃರುಷನು ಕಾರಣವೆನಿಸುವನು.

No comments:

Post a Comment