#BhagavadGita
य एवं वेत्ति पुरुषं प्रकृतिं च गुणैःसह।
सर्वथा वर्तमानोऽपि न स भूयोऽभिजायते।।13.24।।
13.24 One who understands this philosophy concerning material nature, the
living entity and the interaction of the modes of nature is sure to attain
liberation. He will not take birth here again, regardless of his present
position.
13.24 ಯಾವನು ಹೀಗೆ ಪುರುಷನ್ನನ್ನು ಪ್ರಕೃತಿಯ ಗುಣಗಳ ಸಹಿತ ತಿಳಿದುಕೊಳ್ಳುವನೋ, ಅವನು ಹೇಗೇ ಇರಲಿ, ಅವನಿಗೆ ಮತ್ತೆ ಸಂಸಾರವಿಲ್ಲ.
ध्यानेनात्मनि पश्यन्ति केचिदात्मानमात्मना।
अन्ये सांख्येन योगेन कर्मयोगेन चापरे।।13.25।।
13.25 That Supersoul
is perceived by some through meditation, by some through the cultivation of
knowledge, and by others through working without fruitive desire.
13.25 ಕೆಲವರು ಧ್ಯಾನದಿಂದ ಆತ್ಮನನ್ನು ಬುದ್ದಿಯಲ್ಲಿ ತಿಳಿದುಕೊಳ್ಳುವರು. ಇನ್ನು ಕೆಲವರು ಸಾಂಖ್ಯಯೋಗದಿಂದ ತಿಳಿದುಕೊಳ್ಳುವರು. ಇನ್ನೂ ಕೆಲವರು ಕರ್ಮಯೋಗದಿಂದ ತಿಳಿದುಕೊಳ್ಳುವರು.
No comments:
Post a Comment