#BhagavadGita
यथा प्रकाशयत्येकः कृत्स्नं लोकमिमं रविः।
क्षेत्रं क्षेत्री तथा कृत्स्नं प्रकाशयति भारत।।13.34।।
13.34 O son of Bharata, as the sun alone illuminates all this universe,
so does the living entity, one within the body, illuminate the entire body by
consciousness.
13.34 ಭಾರತವಂಶೋತ್ಪನ್ನನೇ, ಹೇಗೆ ಒಬ್ಬನೇ ಸೂರ್ಯನು ಈ ಲೋಕವೆಲ್ಲವನ್ನೂ ಬೆಳಗುತ್ತಿರುವನೋ ಹಾಗೆಯೇ ಪುರುಷನು ಸಮಸ್ತ ಪ್ರಕೃತಿಯನ್ನೂ ಬೆಳಗುತ್ತಿರುವನು.
क्षेत्रक्षेत्रज्ञयोरेवमन्तरं ज्ञानचक्षुषा।
भूतप्रकृतिमोक्षं च ये विदुर्यान्ति ते परम्।।13.35।।
13.35 One who
knowingly sees this difference between the body and the owner of the body and
can understand the process of liberation from this bondage, also attains to the
supreme goal.
13.35 ಹೀಗೆ ತಿಳಿವುಗಣ್ಣಿನಿಂದ ಕ್ಷೇತ್ರಕ್ಷೇತ್ರಜ್ಞರ ಪರಸ್ಪರ ವ್ಯಲಕ್ಷಣವನ್ನೂ ಮತ್ತು ಭೂತಗಳು ಪ್ರಕೃತಿಯಿಂದ ಬಿಡುಗಡೆಯಾಗುವ ಕ್ರಮವನ್ನು ತಿಳಿದುಕೊಳ್ಳುವ ಜನರು ಪರಮಪದವಿಯನ್ನು ಹೊಂದುವರು.
No comments:
Post a Comment