Sunday, April 15, 2018

Bhagavadgita 13.8 & 13.9

#BhagavadGita

अमानित्वमदम्भित्वमहिंसा क्षान्तिरार्जवम्
आचार्योपासनं शौचं स्थैर्यमात्मविनिग्रहः।।13.8।।

13.8 Humility, unpretentiousness, non-injury, forgiveness, uprightness, service of the teacher, purity, steadfastness, self-control.

13.8 ಹೆಮ್ಮೆಯಿಲ್ಲದಿರುವುದು, ತಾನು ಧರ್ಮಿಷ್ಠನೆಂದು ಹೊರಗೆ ತೋರಿಸಿಕೊಳ್ಳದಿರುವುದು, ಅಹಿಂಸೆ, ಕ್ಷಮಾಭಾವ, ಸರಳ ಸ್ವಭಾವ, ಗುರುಸೇವೆ, ಶುಚಿತ್ವ, ಮೋಕ್ಷಮಾರ್ಗದಲ್ಲಿ ನಿಷ್ಠೆ, ಆತ್ಮಸಂಯಮ ಮತ್ತು 

इन्द्रियार्थेषु वैराग्यमनहङ्कार एव
जन्ममृत्युजराव्याधिदुःखदोषानुदर्शनम्।।13.9।।

13.9 Indifference to the objects of the senses and also absence of egoism; perception of (or reflection on) the evil in birth, death, old age, sickness and pain.

13.9 ಇಂದ್ರಿಯವಿಷಯಗಳ ಭೋಗಗಳಲ್ಲಿ ವಿರಕ್ತಿ, ಅಹಂಕಾರವಿಲ್ಲದಿರುವುದು. ಹುಟ್ಟು ಸಾವು, ಮುಪ್ಪು ಬೇನೆಗಳಲ್ಲಿರುವ ದುಃಖದ ದೋಷವನ್ನು ಮನಸ್ಸಿಗೆ ತಂದುಕೊಳ್ಳುತ್ತಿರುವುದು ಮತ್ತು

No comments:

Post a Comment