Monday, April 9, 2018

Bhagavadgita 12.12 & 12.13

#BhagavadGita

श्रेयो हि ज्ञानमभ्यासाज्ज्ञानाद्ध्यानं विशिष्यते
ध्यानात्कर्मफलत्यागस्त्यागाच्छान्तिरनन्तरम्।।12.12।।

12.12 If you cannot take to this practice, then engage yourself in the cultivation of knowledge. Better than knowledge, however, is meditation, and better than meditation is renunciation of the fruits of action, for by such renunciation one can attain peace of mind.

12.12 ಅಭ್ಯಾಸಕ್ಕಿಂತ ಜ್ಞಾನವು ಶ್ರೇಷ್ಠವು. ಜ್ಞಾನಕ್ಕಿಂತ ಧ್ಯಾನವು ಶ್ರೇಷ್ಠ. ಧ್ಯಾನಕ್ಕಿಂತ ಕರ್ಮಫಲತ್ಯಾಗವು ಶ್ರೇಷ್ಠ. ಏಕೆಂದರೆ ತ್ಯಾಗದ ಮೂಲಕ ಶಾಂತಿಯು ಕೂಡಲೇ ಲಭಿಸುತ್ತದೆ.

अद्वेष्टा सर्वभूतानां मैत्रः करुण एव
निर्ममो निरहङ्कारः समदुःखसुखः क्षमी।।12.13।।

12.13 He who is not hateful towards any creature, who is friendly and compassionate, who has no idea of 'mine' and the idea of egoism, who is the same under sorrow and happiness, who is forgiving;

12.13 ಯಾವನು ಎಲ್ಲಾ ಜೀವರಾಶಿಗಳಲ್ಲಿ ಹಗೆ ಇಲ್ಲದೆ ಇರುತ್ತಾನೋ, ಎಲ್ಲರಿಗೂ ಮಿತ್ರನೋ, ದಯಾಳು, ಅಹಂಕಾರ ಮಮಕಾರ ಇಲ್ಲದವನೋ, ಸುಖದುಃಖಗಳಲ್ಲಿ ಸಮಾನನಾಗಿರುವವನೋ, ಸಹನೆಯುಳ್ಳವನೋ ಮತ್ತು

No comments:

Post a Comment