Tuesday, April 17, 2018

Bhagavadgita 13.14 & 13.15

#BhagavadGita

सर्वतः पाणिपादं तत्सर्वतोऽक्षिशिरोमुखम्
सर्वतः श्रुतिमल्लोके सर्वमावृत्य तिष्ठति।।13.14।।

13.14 Everywhere are His hands and legs, His eyes and faces, and He hears everything. In this way the Supersoul exists.

13.14 ಅದು ಎಲ್ಲೆಲ್ಲಿಯೂ ಕೈಕಾಲುಗಳುಳ್ಳದ್ದು, ಎಲ್ಲೆಲ್ಲಿಯೂ ಕಣ್ಣು ತಲೆ, ಮುಖಗಳುಳ್ಳದ್ದು, ಎಲ್ಲೆಲ್ಲಿಯೂ ಕಿವಿಗಳುಳ್ಳದ್ದು. ಅದು ಎಲ್ಲವನ್ನೂ ಆವರಿಸಿಕೊಂಡಿರುವುದು.

सर्वेन्द्रियगुणाभासं सर्वेन्द्रियविवर्जितम्
असक्तं सर्वभृच्चैव निर्गुणं गुणभोक्तृ च।।13.15।।

13.15 The Supersoul is the original source of all senses, yet He is without senses. He is unattached, although He is the maintainer of all living beings. He transcends the modes of nature, and at the same time He is the master of all modes of material nature.

13.15 ಅದು ಸಕಲ ಇಂದ್ರಿಯಗಳ ಗುಣಗಳ ಮೂಲಕ ತೋರಿಬರುತ್ತಿದ್ದರೂ ಯಾವ ಇಂದ್ರಿಯಗಳೂ ಅದಕ್ಕಿರುವುದಿಲ್ಲ. ಯಾವ ವಸ್ತುಗಳ ಸಂಬಂಧವೂ ಅದಕ್ಕಿಲ್ಲ. ಅದು ಎಲ್ಲವನ್ನೂ ಧರಿಸಿರುವುದು. ಯಾವ ಗುಣಗಳೂ ಅದಕ್ಕಿರುವುದಿಲ್ಲ. ಗುಣಗಳನ್ನು ಅನುಭವಿಸುವುದೂ ಅದೇ.

No comments:

Post a Comment