#BhagavadGita
मय्येव मन आधत्स्व मयि बुद्धिं निवेशय।
निवसिष्यसि मय्येव अत ऊर्ध्वं न संशयः।।12.8।।
12.8 Just fix your
mind upon Me, the Supreme Personality of Godhead, and engage all your
intelligence in Me. Thus you will live in Me always, without a doubt.
12.8 ನನ್ನಲ್ಲಿಯೇ ಮನಸ್ಸಿಡು, ಬುದ್ಧಿಯನ್ನು ನನ್ನಲ್ಲಿಯೇ ಸ್ಥಿರವಾಗಿಟ್ಟುಕೊ. ಈ ರೀತಿಯಲ್ಲಿ ನೀನು ಮಾಡುವುದಾದರೆ ನಿನಗೆ ಶ್ರೇಯಸ್ಸಾಗುವುದು ಮತ್ತು ನೀನು ನನ್ನಲ್ಲೇ ನಿವಾಸ ಮಾಡುವೆ.
अथ चित्तं समाधातुं न शक्नोषि मयि स्थिरम्।
अभ्यासयोगेन ततो मामिच्छाप्तुं धनञ्जय।।12.9।।
12.9 My dear Arjuna,
O winner of wealth, if you cannot fix your mind upon Me without deviation, then
follow the regulated principles of bhakti-yoga In this way you will develop a
desire to attain to Me.
12.9 ಹೇ ಧನಂಜಯ, ಒಂದು ವೇಳೆ ನಿನಗೆ ಮನಸ್ಸನ್ನು ಸ್ಥಿರವಾಗಿ ನನ್ನಲ್ಲಿಡಲು ಸಾಧ್ಯವಾಗದಿದ್ದರೆ ಅಭ್ಯಾಸವೆಂಬ ಯೋಗವನ್ನು ಮಾಡು. ಆ ಮೂಲಕ ನನ್ನನ್ನು ಪಡೆಯಲು ಇಚ್ಛಿಸಿ ಪ್ರಯತ್ನಮಾಡು.
No comments:
Post a Comment