#BhagavadGita
सन्तुष्टः सततं योगी यतात्मा दृढनिश्चयः।
मय्यर्पितमनोबुद्धिर्यो मद्भक्तः स मे प्रियः।।12.14।।
12.14 He who is ever content, who is a yogi, who has
self-control, who has firm conviction, who has dedicated his mind and intellect
to Me-he who is such a devotee of Mine is dear to Me.
12.14 ಸದಾ ಸಂತುಷ್ಟನು, ಯೋಗಿಯೂ, ಆತ್ಮಸಂಯಮಿಯೂ, ದೃಢನಿಶ್ಚಯವುಳ್ಳವನೂ ಮತ್ತು ತನ್ನ ಮನಸ್ಸು ಬುದ್ಧಿಗಳನ್ನು ನನಗೆ ಅರ್ಪಿಸಿಕೊಂಡಿರುವವನೂ ಆಗಿರುವನೋ ಅಂತಹ ಭಕ್ತನು ನನಗೆ ಪ್ರಿಯನು.
यस्मान्नोद्विजते लोको लोकान्नोद्विजते च यः।
हर्षामर्षभयोद्वेगैर्मुक्तो यः स च मे प्रियः।।12.15।।
12.15 He for whom no
one is put into difficulty and who is not dirturbed by anxiety, who is steady
in happiness and distress, is very dear to Me.
12.15 ಯಾರಿಂದಾಗಿ ಲೋಕಕ್ಕೆ ಕೆಡುಕಿಲ್ಲವೋ ಯಾರಿಗೆ ಲೋಕದಿಂದ ಯಾವ ಕೆಡಕೂ ಇಲ್ಲವೋ ಮತ್ತು ಹರ್ಷ, ಕೋಪ, ಭಯ, ಉದ್ವೇಗಗಳಿಂದ ಯಾವನು ಮುಕ್ತನೋ ಅಂತಹ ಭಕ್ತನು ನನಗೆ ಪ್ರಿಯನು.
No comments:
Post a Comment