#BhagavadGita
असक्ितरनभिष्वङ्गः पुत्रदारगृहादिषु।
नित्यं च समचित्तत्वमिष्टानिष्टोपपत्तिषु।।13.10।।
13.10 Non-attachment and absence of fondness with regard to
sons, wives, home, etc., and constant equanimity of the mind with regard to the
attainment of the desirable and the undesirable;
13.10 ಹೆಂಡಿರುಮಕ್ಕಳು
ಮನೆಮಾರುಗಳಲ್ಲಿ ಸಂಗವಿಲ್ಲದೇ ಇರುವುದು, ಮತ್ತು ಅಭಿಮಾನ ಪಡೆಯದಿರುವುದು. ಬೇಕಾದದ್ದು, ಬೇಡವಾದದ್ದು
ಬಂದೊದಗಿದರೂ ಏರುಪೇರಿಲ್ಲದೆ ಸಮಚಿತ್ತದಿಂದಿರುವುದು ಮತ್ತು
मयि चानन्ययोगेन भक्ितरव्यभिचारिणी।
विविक्तदेशसेवित्वमरतिर्जनसंसदि।।13.11।।
13.11 And unwavering
devotion to Me with single-minded concentration; resort to solitary places;
lack of delight in a crowd of people;
13.11
ಅನನ್ಯ ಯೋಗದಿಂದ ಕೂಡಿದ ನನ್ನ ಮೇಲಿನ
ಅವ್ಯಭಿಚಾರಿಣೀ ಭಕ್ತಿ, ಏಕಾಂತ ಸ್ಥಳದಲ್ಲಿರುವುದು, ಜನರ ಗುಂಪು ಸೇರಿರಿರುವ ಕಡೆ ಹೋಗದಿರುವುದು,
ಹಾಗೂ
No comments:
Post a Comment