#BhagavadGita
प्रलपन्विसृजन्गृह्णन्नुन्मिषन्निमिषन्नपि।
इन्द्रियाणीन्द्रियार्थेषु वर्तन्त इति धारयन्।।5.9।।
5.9 Speaking, letting
go, seizing, opening and closing the eyes convinced that the senses move among
the sense-objects.
5.9 ಮಾತನಾಡುವಾಗ, ವಿಸರ್ಜನೆ ಮಾಡುವಾಗ, ವಿಷಯಗಳನ್ನು ಗ್ರಹಿಸುವಾಗ, ಕಣ್ಣುಗಳನ್ನು ಬಿಡುವಾಗ ಮತ್ತು ಮುಚ್ಚುವಾಗ ಇಂದ್ರಿಯಗಳು ಇಂದ್ರಿಯಾರ್ಥ ವಿಷಯಗಳಲ್ಲಿ ವ್ಯವಹರಿಸುತ್ತಿವೆ, ತಾನೇನೂ ಮಾಡುತ್ತಿಲ್ಲ ಎಂದು ತಿಳಿದಿರುತ್ತಾನೆ.
ब्रह्मण्याधाय कर्माणि सङ्गं त्यक्त्वा करोति यः।
लिप्यते न स पापेन पद्मपत्रमिवाम्भसा।।5.10।।
5.10 One who acts by
dedicating actions to Brahman and by renouncing attachment, he does not become
polluted by sin, just as a lotus leaf is not by water.
5.10
ಯಾವಾತನು ಬ್ರಹ್ಮಾರ್ಪಣ ಭಾವದಿಂದ ಅಸಂಗವಾಗಿ ಕರ್ಮವನ್ನು ಮಾಡುತ್ತಿರುವನೋ ಅವನು, ತಾವರೆಯ ಎಲೆಯು ನೀರಿನಿಂದ ಒದ್ದೆಯಾಗದೆ ಹೇಗೆ ಇರುತ್ತದೋ, ಹಾಗೆಯೇ ಪಾಪದ ಅಂಟಿಲ್ಲದೆ ಇರುವನು.
No comments:
Post a Comment