#BhagavadGita
शक्नोतीहैव यः सोढुं प्राक्शरीरविमोक्षणात्।
कामक्रोधोद्भवं वेगं स युक्तः स सुखी नरः।।5.23।।
5.23 One who can
withstand here itself-before departing from the body-the impulse arising from
desire and anger, that man is a yogi; he is happy.
5.23 ಯಾವಾತನು ಈ ಜನ್ಮದಲ್ಲಿಯೇ, ದೇಹವನ್ನು ಬಿಡುವ ಮುನ್ನವೇ, ಬಯಕೆ ಮತ್ತು ಕ್ರೋಧದಿಂದುಟಾದ ಪ್ರಚೋದನೆಯನ್ನು ತಡೆಯಬಲ್ಲನೋ ಅವನೇ ಯೋಗಿಯು, ಅವನೇ ಸುಖಿಯು.
योऽन्तःसुखोऽन्तरारामस्तथान्तर्ज्योतिरेव यः।
स योगी ब्रह्मनिर्वाणं ब्रह्मभूतोऽधिगच्छति।।5.24।।
5.24 He who is happy
within, who rejoices within, and who is illuminated within, that Yogi attains
absolute freedom or Moksha, himself becoming Brahman.
5.24
ಯಾವಾತನು ಆತ್ಮನಲ್ಲೇ ಇದ್ದು ಆನಂದವಾಗಿರುತ್ತಾನೋ, ಆತ್ಮನಲ್ಲೇ ನಲಿಯುತ್ತಿರುತ್ತಾನೋ ಮತ್ತು ಆತ್ಮನಲ್ಲೇ ತೃಪ್ತನಾಗಿರುತ್ತಾನೋ ಅಂತಹ ಯೋಗಿಯು ತಾನೇ ಬ್ರಹ್ಮನಾಗಿ ಮೋಕ್ಷವನ್ನು ಪಡೆಯುತ್ತಾನೆ.
No comments:
Post a Comment