#BhagavadGita
कायेन मनसा बुद्ध्या केवलैरिन्द्रियैरपि।
योगिनः कर्म कुर्वन्ति सङ्गं त्यक्त्वाऽऽत्मशुद्धये।।5.11।।
5.11 By giving up
attachment, the yogis undertake work merely through the body, mind, intellect
and even the organs, for the purification of themselves.
5.11 ಯೋಗಿಗಳ ಶರೀರ, ಮನಸ್ಸು ಮತ್ತು ಬುದ್ಧಿಗಳ ಮೂಲಕ ಸಂಗಮವನ್ನು ಬಿಟ್ಟು ಚಿತ್ತಶುದ್ಧಿಗಾಗಿ ಕರ್ಮವನ್ನು ಮಾಡುವರು.
युक्तः कर्मफलं त्यक्त्वा शान्तिमाप्नोति नैष्ठिकीम्।
अयुक्तः कामकारेण फले सक्तो निबध्यते।।5.12।।
5.12 Giving up the
result of work by becoming resolute in faith, one attains Peace arising from
steadfastness. One who is lacking in resolute faith, being attached to the
result under the impulsion of desire, becomes bound.
5.12
ಯೋಗಿಯು ಕರ್ಮಫಲವನ್ನು ತ್ಯಾಗಮಾಡಿ ಅನಂತ ಶಾಂತಿಯನ್ನು ಪಡೆಯುತ್ತಾನೆ. ಅಸ್ಥಿರನು, ಯೋಗಿಯಲ್ಲದವನು ಬಯಕೆಯಿಂದ ಪ್ರೇರಿತನಾಗಿ ಮತ್ತು ಕರ್ಮಫಲಾಪೇಕ್ಷಿಯಾಗಿ ಬಂಧನಕ್ಕೆ ಒಳಗಾಗುತ್ತಾನೆ.
No comments:
Post a Comment