Tuesday, November 14, 2017

Bhagavadgita 4.31 & 4.32

#BhagavadGita

यज्ञशिष्टामृतभुजो यान्ति ब्रह्म सनातनम्
नायं लोकोऽस्त्ययज्ञस्य कुतो़ऽन्यः कुरुसत्तम।।4.31।।

4.31 Those who partake of the nectar left over after a sacrifice, reach the eternal Brahman. This world ceases to exist for one who does not perform sacrifices. What to speak of the other (world), O best among the Kurus (Arjuna)!

4.31 ಯಜ್ಞದಲ್ಲಿ ಉಳಿದ ಅಮೃತವನ್ನು ಭುಜಿಸಿ ಇವರು ಅನಂತ ಬ್ರಹ್ಮನನ್ನು ಸೇರುವರು. ಎಲೈ ಕುರುಶ್ರೇಷ್ಠನೇ, ಯಜ್ಞ ಮಾಡದಿರುವವರಿಗೆ ಲೋಕವೇ ಇಲ್ಲ, ಇನ್ನು ಪರಲೋಕವೆಲ್ಲಿಯದು?

एवं बहुविधा यज्ञा वितता ब्रह्मणो मुखे
कर्मजान्विद्धि तान्सर्वानेवं ज्ञात्वा विमोक्ष्यसे।।4.32।।

4.32 Thus, various kinds of sacrifices lie spread at the mouth of the Vedas. Know them all to be born of action. Knowing thus, you will become liberated.

4.32 ಹೀಗೆ ಬಾಹುವಿಧವಾದ ಯಜ್ಞಗಳು ವೇದದಲ್ಲೇ ಹೇಳಲ್ಪಟ್ಟಿವೆ. ಅವುಗಳೆಲ್ಲಾ ಕರ್ಮದಿಂದ ಜನಿಸಿದವುಗಳು ಎಂಬುದನ್ನು ತಿಳಿ. ಹೀಗೆ ನೀನು ತಿಳಿಯುವುದರಿಂದ ಬಿಡುಗಡೆಯನ್ನು ಪಡೆಯಬಲ್ಲೆ.

No comments:

Post a Comment