Monday, November 27, 2017

Bhagavadgita 5.21 & 5.22

#BhagavadGita

बाह्यस्पर्शेष्वसक्तात्मा विन्दत्यात्मनि यत्सुखम्
ब्रह्मयोगयुक्तात्मा सुखमक्षयमश्नुते।।5.21।।

5.21 With his heart unattached to external objects, he gets the bliss that is in the Self. With his heart absorbed in meditation on Brahman, he attains endless Bliss.

5.21 ಅಂತಹವನು ಬಾಹ್ಯ ಸಂಪರ್ಕಕ್ಕೆ ಅಸಂಗನಾಗಿ ಆತ್ಮಸಂತುಷ್ಟನಾಗಿರುತ್ತಾನೆ. ಬ್ರಹ್ಮಜ್ಞಾನದಲ್ಲೇ ನೆಲೆನಿಂತು, ಕೊನೆಯಿಲ್ಲದ ಆನಂದವನ್ನು ಪಡೆಯುತ್ತಾನೆ.

ये हि संस्पर्शजा भोगा दुःखयोनय एव ते
आद्यन्तवन्तः कौन्तेय तेषु रमते बुधः।।5.22।।

5.22 Since enjoyments that result from contact (with objects) are verily the sources of sorrow and have a beginning and an end, (therefore) O son of Kunti, the wise one does not delight in them.

5.22 ವಿಷಯೇಂದ್ರಿಯಗಳ ಸಂಪರ್ಕದಿಂದ ಉತ್ಪನ್ನವಾಗುವ ಭೋಗಗಳು ದುಃಖಕ್ಕೆ ಕಾರಣವಾಗಿರುತ್ತವೆ. ಏಕೆಂದರೆ ಅವುಗಳು ಆದಿಯೂ ಅಂತ್ಯವೂ ಉಳ್ಳವುಗಳು. ಎಲೈ ಕುಂತೀಪುತ್ರನೇ, ವಿವೇಕಿಯು ಅವುಗಳಲ್ಲಿ ರಮಿಸುವುದಿಲ್ಲ.

No comments:

Post a Comment