#BhagavadGita
निराशीर्यतचित्तात्मा त्यक्तसर्वपरिग्रहः।
शारीरं केवलं कर्म कुर्वन्नाप्नोति किल्बिषम्।।4.21।।
4.21 One who is
without solicitation, who has the mind and senses under control, (and) is
totally without possessions, he incurs no sin by performing actions merely for
the (maintenance of the) body.
4.21 ಯಾವ ಆಶೆಯೂ ಇಲ್ಲದೆ, ಮನಸ್ಸು ಮತ್ತು ಬುದ್ದಿಯನ್ನು ಹತೋಟಿಯಲ್ಲಿಟ್ಟುಕೊಂಡಿರುವ ಅಪರಿಗ್ರಾಹಿಯು ದೈಹಿಕವಾಗಿ ಕರ್ಮಮಾಡಿದಂತೆ ತೋರಿದರೂ ಪಾಪವನ್ನು ಗಳಿಸುವುದಿಲ್ಲ.
यदृच्छालाभसन्तुष्टो द्वन्द्वातीतो विमत्सरः।
समः सिद्धावसिद्धौ च कृत्वापि न निबध्यते।।4.22।।
4.22 Contentment with
what comes to him without effort, free from the duality and envy, even-minded
in success and failure, though acting, he is not bound.
4.22
ತಾನಾಗಿ ಏನನ್ನೂ ಕೇಳದೇ ತನಗೆ ಬಂದುದರಲ್ಲಿ ತೃಪ್ತಿಪಡೆದು, ದ್ವಂದ್ವದಿಂದ ವಿಮುಕ್ತನಾದ, ಮಾತ್ಸರ್ಯವಿಲ್ಲದವನಾದ, ಸೋಲು ಗೆಲುವುಗಳಲ್ಲಿ ಸಮಚಿತ್ತನಾದ ವ್ಯಕ್ತಿಯು ಕರ್ಮಮಾಡುತ್ತಿದರು ಸಹ ಸದಾ ಮುಕ್ತನು.
No comments:
Post a Comment