#BhagavadGita
इहैव तैर्जितः सर्गो येषां साम्ये स्थितं मनः।
निर्दोषं हि समं ब्रह्म तस्माद्ब्रह्मणि ते स्थिताः।।5.19।।
5.19 Even here (in
this world), birth (everything) is overcome by those whose minds rest in
equality; Brahman is spotless indeed and eal; therefore they are established in
Brahman.
5.19 ಸಮತ್ವ ಭಾವದಲ್ಲಿ ಯಾರ ಮನಸ್ಸು ನೆಲೆಸಿರುವುದೋ, ಅಂತಹವರು ಈ ಲೋಕದಲ್ಲೇ ಜನ್ಮ ಮರಣಗಳನ್ನು ಕಳಚಿಹಾಕಿ ನಿಷ್ಕಲ ಬ್ರಹ್ಮನಲ್ಲೇ ನಿಷ್ಠೆಯನ್ನು ಪಡೆದಿರುವರು.
न प्रहृष्येत्प्रियं प्राप्य नोद्विजेत्प्राप्य चाप्रियम्।
स्थिरबुद्धिरसम्मूढो ब्रह्मविद्ब्रह्मणि स्थितः।।5.20।।
5.20 A knower of
Brahman, who is established in Brahman, should have his intellect steady and
should not be deluded. He should not get delighted by getting what is
desirable, nor become dejected by getting what is undesirable.
5.20 ಬ್ರಹ್ಮಜ್ಞಾನಿಯು ಸ್ಥಿರವಾದ ಬುದ್ಧಿ ಹೊಂದಿದ್ದು ಮೋಹಗೊಂಡಿರದೆ, ಬ್ರಹ್ಮನಲ್ಲೇ ನೆಲೆಸಿರುವುದರಿಂದ ಪ್ರಿಯವಸ್ತು ಪ್ರಾಪ್ತಿಯಾದಾಗ ಹಿಗ್ಗುವುದಿಲ್ಲ; ಇಲ್ಲವೇ ಅಪ್ರಿಯವಸ್ತು ಹತ್ತಿರಬಂದರೆ ಕುಗ್ಗುವುದೊ ಇಲ್ಲ.
No comments:
Post a Comment