#BhagavadGita
चातुर्वर्ण्यं मया सृष्टं गुणकर्मविभागशः।
तस्य कर्तारमपि मां विद्ध्यकर्तारमव्ययम्।।4.13।।
4.13 The four castes
have been created by Me through a classification of the gunas and duties. Even
though I am the agent of that (act of classification), still know Me to be a
non-agent and changeless.
4.13 ಗುಣಗಳ ಮತ್ತು ಕರ್ಮಗಳ ವಿಂಗಡನೆಗೆ ತಕ್ಕಂತೆ ನಾಲ್ಕು ವರ್ಣಗಳು ನನ್ನಿಂದ ಸೃಷ್ಟಿಯಾಗಿವೆ. ನಾನು ಅದರ ಕರ್ತೃವಾದರೂ, ನನ್ನನ್ನು ಅಕರ್ತಾರನೆಂದು ತಿಳಿ.
न मां कर्माणि लिम्पन्ति न मे कर्मफले स्पृहा।
इति मां योऽभिजानाति कर्मभिर्न स बध्यते।।4.14।।
4.14 Actions do not
taint Me; for Me there is no hankering for the results of actions. One who knows
Me thus, does not become bound by actions.
4.14
ಆದ್ದರಿಂದ ನನಗೆ ಕರ್ಮಗಳು ಅಂಟುವುದಿಲ್ಲ. ಕರ್ಮಫಲಗಳಲ್ಲಿ ನನಗೆ ಅಪೇಕ್ಷೆಯೂ ಇಲ್ಲ. ಹೀಗೆ ನನ್ನನ್ನು ಯಾವನು ತಿಳಿದುಕೊಳ್ಳುವನೋ ಅಂತಹವನು ತನ್ನ ಕರ್ಮಗಳಿಂದ ಭಂದಿತನಾಗುವುದಿಲ್ಲ.
No comments:
Post a Comment