#BhagavadGita
यज्ज्ञात्वा न पुनर्मोहमेवं यास्यसि पाण्डव।
येन भूतान्यशेषेण द्रक्ष्यस्यात्मन्यथो मयि।।4.35।।
4.35 Knowing which, O
Pandava (Arjuna), you will not come under delusion again in this way, and
through which you will see all beings without exception in the Self and also in
Me.
4.35 ಎಲೈ ಪಾಂಡವನೇ, ಅದನ್ನು ಅರಿತಮೇಲೆ ಹೀಗೆ ನೀನು ಮೋಹಗೊಳ್ಳುವುದಿಲ್ಲ. ಎಲ್ಲಾ ಜೀವಿಗಳನ್ನು ನೀನು ನಿನ್ನ ಆತ್ಮನಾದ ನನ್ನಲ್ಲೇ ಕಾಣುವೆ.
अपि चेदसि पापेभ्यः सर्वेभ्यः पापकृत्तमः।
सर्वं ज्ञानप्लवेनैव वृजिनं सन्तरिष्यसि।।4.36।।
4.36 Even if you be
the worst sinner among all sinners, still you will cross over all the
wickedness with the raft of Knowledge alone.
4.36
ಪಾಪಿಗಳಲ್ಲೆಲ್ಲಾ ಮಹಾಪಾಪಿಷ್ಠನಾಗಿದ್ದರೂ ಸಹ, ನೀನು ಜ್ಞಾನವೆಂಬ ತೆಪ್ಪದಿಂದಲೇ ಆ ಪಾಪವನ್ನು ದಾಟಬಹುದು.
No comments:
Post a Comment