#BhagavadGita
कर्मणो ह्यपि बोद्धव्यं बोद्धव्यं च विकर्मणः।
अकर्मणश्च बोद्धव्यं गहना कर्मणो गतिः।।4.17।।
4.17 For there is
something to be known even about action, and something to be known about
prohibited action; and something has to be known about inaction. The true
nature of action is inscrutable.
4.17 ಕರ್ಮದ ನಿಜ ಸ್ವರೂಪದ ಬಗ್ಗೆ ತಿಳಿಯಬೇಕಾಗಿದೆ. ವಿಕರ್ಮದ (ನಿಷಿದ್ಧವಾದ ಕರ್ಮ) ಬಗ್ಗೆಯೂ ಮತ್ತು ಅಕರ್ಮದ ಬಗ್ಗೆಯೂ ತಿಳಿಯುವುದಿದೆ. ಕರ್ಮದ ಗತಿಯನ್ನು ಹೇಳುವುದು ಬಹುಕಷ್ಟ.
कर्मण्यकर्म यः पश्येदकर्मणि च कर्म यः।
स बुद्धिमान् मनुष्येषु स युक्तः कृत्स्नकर्मकृत्।।4.18।।
4.18 He who finds
inaction in action, and action in inaction, he is the wise one [Possessed of
the knowledge of Brahman] among men; he is engaged in yoga and is a performer
of all actions!
4.18
ಕರ್ಮದಲ್ಲಿ ಅಕರ್ಮವನ್ನು ಕಾಣುವವನು ಮತ್ತು ಅಕರ್ಮದಲ್ಲಿ ಕರ್ಮವನ್ನು ಕಾಣುವವನು ಜನರಲ್ಲಿ ಬುದ್ಧಿವಂತನು. ಅವನೇ ಯೋಗಿಯು, ಅವನು ಎಲ್ಲಾ ಕರ್ಮಗಳನ್ನು ಮಾಡಿದಂತೆ.
No comments:
Post a Comment